fancy man
ನಾಮವಾಚಕ

(ಅಶಿಷ್ಟ, ಹೀನಾರ್ಥಕ ಪ್ರಯೋಗ)

  1. ಇನಿಯ; ನಲ್ಲ; ಪ್ರಿಯ; ಉಪಪತಿ.
  2. ತಲೆಹಿಡುಕ; ವೇಶ್ಯಾಪೋಷಿತ; ವಾರಾಂಗನಾಜೀವಿ; ಸೂಳೆಯ ಯಾ ವ್ಯಭಿಚಾರಿಣಿಯ ಸಂಪಾದನೆಯಿಂದ ಬದುಕಿರುವವನು.